Rebel star ambareesh will be celebrating his birthday on may 28th and this years birthday will be very special to ambareesh as his son abhishek's movie shooting <br />will start on this special day..! <br /> <br /> ಇದೇ ತಿಂಗಳು 29 ರಂದು ರೆಬೆಲ್ ಸ್ಟಾರ್ ಅಂಬಿ ಬರ್ತ್ ಡೇ ಇದೆ . 28 ರಂದು ಜೆ ಪಿ ನಗರದ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನಡೆಯಲಿದ್ದು ಜೂನ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಪ್ಲಾನ್ ಇರೋದಾಗಿ ತಿಳಿದು ಬಂದಿದೆ . <br />ಅಷ್ಟೇ ಅಲ್ಲದೆ ಅಂಬಿ ಹುಟ್ಟು ಹಬ್ಬದ ದಿನದಂದು ಅಮರ್ ಸಿನಿಮಾ ಸೆಟ್ಟರಲಿದೆ